ಉಡುಪಿ: ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು ರಕ್ಷಿಸಲಾಗಿದ್ದು, ಇವರಿಗೆ ಉದ್ಯಾವರದ ಹಿರಿಯ ನಾಗರಿಕರ ಕನಸಿನ ಮನೆ ವೃದ್ಧರಿಗೆ ಆಶ್ರಯ ನೀಡಲಾಗಿದೆ. ವೃದ್ಧರು ಕೋಟ ನಿವಾಸಿ ಬಾಬುರಾಯ ಪ್ರಭು (77) ಎಂದು ತಿಳಿದುಬಂದಿದೆ. ವೃದ್ಧರ ಸಂಬಂಧಿಕರು ಯಾರದರೂ ಇದ್ದಲ್ಲಿ ಕನಸಿನ ಮನೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ. ನ...