ನವದೆಹಲಿ: ಜೆಎನ್ ಯು ವಿದ್ಯಾರ್ಥಿ ನಾಯಕನಾಗಿ ಹೊರ ಹೊಮ್ಮಿದ್ದ ಕನ್ಹಯ್ಯಾ ಕುಮಾರ್ ಇದೀಗ ಸಿಪಿಐನಿಂದ ಕಾಂಗ್ರೆಸ್ ಗೆ ಹಾರಿದ್ದಾರೆ. ಇದೇ ಸಂದರ್ಭದಲ್ಲಿ ಪಾಟ್ನಾದ ಸಿಪಿಐ ಕಚೇರಿಗೆ ಅಳವಡಿಸಲಾಗಿದ್ದ ಎಸಿಯನ್ನು ಕೂಡ ಅವರು ತೆಗೆಸಿದ್ದಾರೆ. ಈ ಎಸಿಯನ್ನು ಕನ್ಹಯ್ಯಾ ಅವರೇ ಸಿಪಿಐ ಕಚೇರಿಗೆ ಹಾಕಿಸಿದ್ದರು ಎನ್ನಲಾಗಿದೆ. ಪಕ್ಷ ಬದಲಾವಣೆಯಾಗುವ ...