ಕಣ್ಣೂರು: ಇಂತಹ ಘಟನೆಗಳನ್ನು ನೋಡಿದರೆ, ಸಂಬಂಧಕ್ಕೆ ಬೆಲೆಯೇ ಇಲ್ಲವೇ? ಎಂದು ಅನ್ನಿಸುವುದು ಸಹಜ. ಹೀಗಾದರೆ, ನಮ್ಮ ರಕ್ತ ಸಂಬಂಧಿಗಳ ಸಮೀಪವೂ ನಮ್ಮ ಹೆಣ್ಣು ಮಕ್ಕಳನ್ನು ಹೇಗೆ ಬಿಟ್ಟು ಹೋಗುವುದು ಎಂದು ಪೋಷಕರು ಕೂಡ ಚಿಂತಾಕ್ರಾಂತರಾಗಲೂಬಹುದು. ಕೇರಳದ ಕಣ್ಣೂರಿನಲ್ಲಿ ನಡೆದ ಘಟನೆಯೊಂದರಲ್ಲಿ ಚಿಕ್ಕಪ್ಪನೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡ...