ಕೊಟ್ಟಿಯೂರ್(ಕಣ್ಣೂರು): ಎಚ್ ಐವಿ ಸೋಂಕಿತನ ಕುಟುಂಬವೊಂದು 18 ವರ್ಷಗಳಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿರುವ ಘಟನೆ ಕೇರಳದ ಕೊಟ್ಟಿಯೂರ್ ಅಂಬಲಕ್ಕುನ್ನು ಬಳಿಯ ಕೊಟ್ಟಮ್ವಿರದಲ್ಲಿ ನಡೆದಿದೆ. ರೆಮಾ ಮತ್ತು ಅವರ ಮೂವರು ಮಕ್ಕಳು ಕಳೆದ 18 ವರ್ಷಗಳಲ್ಲಿ ಕಣ್ಣೀರಿನಲ್ಲಿಯೇ ಕೈತೊಳೆದಿದ್ದು, ಎಚ್ ಐವಿ ಸೋಂಕಿತನ ಕುಟುಂಬ ಎಂದು ಪ್ರತಿ ಹಂತದಲ್...