ಸಿನಿಡೆಸ್ಕ್ : ರೆಬೆಲ್ ಸ್ಟಾರ್ ಅಂಬರೀಶ್ ಅವರ ಮುದ್ದಿನ ನಾಯಿ ಕನ್ವರ್ ಸೋಮವಾರ ಕೊನೆಯುಸಿರೆಳೆದಿದ್ದು, ಅಂಬರೀಶ್ ಅವರನ್ನು ಕಳೆದುಕೊಂಡ ಬಳಿಕ ತೀವ್ರವಾಗಿ ನೊಂದಿದ್ದ ಪುಟ್ಟ ಜೀವ ಇದೀಗ ಕೊನೆಯುಸಿರೆಳೆದಿದೆ. ಅಂಬರೀಶ್ ಅವರ “ಅಂತ” ಚಿತ್ರದಲ್ಲಿ ಅವರ ಹೆಸರು ಕನ್ವರ್ ಎಂದಾಗಿತ್ತು. ಇದೇ ಹೆಸರನ್ನು ಅವರು ತಮ್ಮ ಪ್ರೀತಿಯ ನಾಯಿಗೆ ಇಟ್ಟಿದ...