ದಾವಣಗೆರೆ: 16 ವರ್ಷದ ಬಾಲಕನ ಮೇಲೆ ಕರಡಿ ದಾಳಿ ನಡೆಸಿದ್ದು, ಈ ವೇಳೆ ನಾಯಿಗಳು ಬಾಲಕನನ್ನು ರಕ್ಷಿಸಿದ ಘಟನೆಯೊಂದು ಜಿಲ್ಲೆಯ ಜಗಳೂರು ತಾಲೂಕಿನ ಕಸ್ತೂರಿಪುರದಲ್ಲಿ ನಡೆದಿದೆ. ಓಬಲೇಶ್(16) ಕರಡಿ ದಾಳಿಯಿಂದ ಪಾರಾದ ಬಾಲಕನಾಗಿದ್ದಾನೆ. ಬೆಳಗ್ಗೆ ಜಮೀನಿಗೆ ನೀರು ಬಿಡಲು ತೆರಳಿದ್ದ ಬಾಲಕನ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ದಾಳಿ ನಡೆಸು...