ಬೆಂಗಳೂರು: ಸೋಮವಾರ ತಡ ರಾತ್ರಿ ನಗರದ ಕೋರಮಂಗಲದಲ್ಲಿ ಫುಟ್ಪಾತ್ ಮೇಲಿನ ಕಂಬಕ್ಕೆ ಡಿಕ್ಕಿ ಹೊಡೆದು ಒಂದೇ ಕಾರಿನಲ್ಲಿದ್ದ ಏಳು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಮಾಹಿತಿಗಳು ತಿಳಿದು ಬಂದಿದ್ದು, ಅಪಘಾತಕ್ಕೆ ನೀರಿನ ಬಾಟಲಿ ಕಾರಣವಾಯಿತೇ ಎನ್ನುವ ಅನುಮಾನಗಳು ಇದೀಗ ಕೇಳಿ ಬಂದಿದೆ. ಸೋಮವಾರ ತಡ ರಾತ್ರಿ ನಡೆದ ಅಪಘಾತದ...