ಉಡುಪಿ: ಹವ್ಯಾಸಿ ಮೀನುಗಾರರೊಬ್ಬರ ಗಾಳಕ್ಕೆ ಎರಡು ಬೃಹತ್ ಮೀನುಗಳು ಬಿದ್ದಿದ್ದು, ಒಂದು ಮೀನು ಬರೋಬ್ಬರಿ 22 ಕೆ.ಜಿ. ಇದ್ದರೆ ಮತ್ತೊಂದು ಮೀನು 12 ಕೆ.ಜಿ. ತೂಕದ್ದಾಗಿದೆ. ಉದ್ಯಾವರದ ಹವ್ಯಾಸಿ ಮೀನುಗಾರರಾಗಿರುವ ನಾಗೇಶ್ ಉದ್ಯಾವರ ಅವರು, ಕಟಪಾಡಿ ಸಮೀಪದ ಪುಟ್ಟದ್ವೀಪ ಕಟಪಾಡಿ ಪಾರ್ ಬಳಿ ಅರಬಿ ಸಮುದ್ರಕ್ಕೆ ಗಾಳ ಹಾಕಿ ಮೀನು ಹಿಡಿದಿದ್ದು...