ಬೆಂಗಳೂರು: 6 ವಿದ್ಯಾರ್ಥಿನಿಯರು ಹಿಜಾಬ್ ಬೇಕು ಎಂದಿದ್ದು, ಹದಿನೈದು ಇಪ್ಪತ್ತು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದದ್ದು ರಾಜ್ಯಕ್ಕೆ ಬೆಂಕಿ ಹಚ್ಚುವಷ್ಟು ದೊಡ್ಡ ಸುದ್ದಿಯಾಯ್ತು, ಆದರೆ, ನೀಲಿ ಶಾಲಿನ ಜನ ಸಾಗರ ಪ್ರತಿಭಟನೆ ನಡೆಸಿದ್ದು, ಸುದ್ದಿಯೇ ಆಗುವುದಿಲ್ಲ ಎಂದು ಖ್ಯಾತ ಕವಿ ಕವಿರಾಜ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಶನಿ...