ಭಟ್ಕಳ: ಮಗಳು ಮೃತಪಟ್ಟ ಒಂದೇ ಗಂಟೆಯಲ್ಲಿ ತಂದೆಯೂ ಮೃತಪಟ್ಟ ಘಟನೆ ಭಟ್ಕಳದ ಮಾರುಕೇರಿಯಲ್ಲಿ ನಡೆದಿದ್ದು, ಇಬ್ಬರ ಸಾವನ್ನು ಸಹಿಸಲಾರದೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 46 ವರ್ಷ ವಯಸ್ಸಿನ ಮಾರುಕೇರಿ ಹೆಜ್ಜಲು ನಿವಾಸಿ ರಾಮ ಸುಕ್ರಗೊಂಡ ಹಾಗೂ ಅವರ 15 ವರ್ಷದ ಪುತ್ರಿ ಕಾವ್ಯಾ ರಾಮಗೊಂಡ ಮೃತಪಟ್ಟವರಾಗಿದ್ದು, ಪುತ್ರಿ ಕಾವ್ಯ...