ಮಂಡ್ಯ: ಕೊವಿಡ್ ಗೆ ಮಗ ಬಲಿಯಾದ ಸುದ್ದಿ ಕೇಳಿ ಆಘಾತದಿಂದ ತಂದೆ ಹಾಗೂ ತಾಯಿ ಕೂಡ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಮಗ ತಮ್ಮಯ್ಯಾಚಾರಿಯ ಕೊವಿಡ್ ಗೆ ಬಲಿಯಾಗಿದ್ದರು. ಆದರೆ ಈ ವಿಚಾರವನ್ನು ಕುಟುಂಬಸ್ಥರು ತಂದೆ-ತಾಯಿಯಿಂದ ಮುಚ್ಚಿಟ್ಟಿದ್ದರು. ಆದರೆ ನಿನ...