ದಾವಣಗೆರೆ: ಕೋಳಿ ಸಾರು ಮಾಡಿ ಕೊಟ್ಟಿಲ್ಲ ಎಂದು ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿದ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ. ಕೆಂಚಪ್ಪ ಎಂಬಾತ ಹತ್ಯೆಯ ಆರೋಪಿಯಾಗಿದ್ದು, 9 ವರ್ಷಗಳ ಹಿಂದೆ ಶೀಲಾ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದ. ಮದುವೆಯಾದ ಕೆಲವು ಸಮಯಗಳ ನಂತರ ಕುಡಿತದ ಮತ್ತಿನಲ...