ಉಪವಾಸ ಕುಳಿತು ಜೀವಂತ ಸಮಾಧಿಯಾದರೆ ಸ್ವರ್ಗ ಸಿಗುತ್ತದೆ, ಏಸುವನ್ನು ನೋಡಬಹುದು ಎಂಬ ಪಾದ್ರಿಯೊಬ್ಬರ ಮಾತನ್ನು ಅನುಸರಿಸಿದ ಮಕ್ಕಳು ಸೇರಿದಂತೆ ಸುಮಾರು 110 ಜನರು ಜೀವಂತ ಸಮಾಧಿಯಾದ ಘಟನೆ ಕೀನ್ಯಾದ ಕರಾವಳಿ ಪಟ್ಟಣದ ಮಲಿಂಡಿ ಬಳಿ ನಡೆದಿದೆ. ಈಗಾಗಲೇ ಪೊಲೀಸರು 110 ಮತದೇಹಗಳನ್ನು ಸಮಾಧಿಯಿಂದ ಹೊರ ತೆಗೆದಿದ್ದಾರೆ. ಈಗಾಗಲೇ ನಡೆಸಲಾಗಿರುವ ಕ...