ತಿರುವನಂತಪುರಂ: ಮದುವೆಗೆ ದಿನ ನಿಗದಿಯಾಗಿತ್ತು. ವಧು-ವರ ಮದುವೆಗೆ ಸಿದ್ಧವಾಗಿದ್ದರು, ಈ ನಡುವೆ ಕೊರೊನಾ ಈ ಮದುವೆಗೆ ವಿಲನ್ ನಂತೆ ಅಡ್ಡಿಯಾಗಿದೆ. ಆದರೆ ಕೊರೊನಾವನ್ನು ಲೆಕ್ಕಿಸದೇ ಜೋಡಿ ಆಸ್ಪತ್ರೆಯಲ್ಲಿಯೇ ಮದುವೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಅಲಫ್ಪುಳದಲ್ಲಿ ಈ ಘಟನೆ ನಡೆದಿದ್ದು, ಮದುವೆಗೆ ಸಿದ್ಧನಾಗಿದ್ದ ವರನಿಗೆ ಕೊರ...