ಕೋಝಿಕ್ಕೋಡ್: ಕೇರಳದಲ್ಲಿ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೇ ಪತ್ನಿಯನ್ನು ಭೇಟಿಯಾಗಲು ಸಾಧ್ಯವಾಗದೇ ಪರದಾಡುತ್ತಿದ್ದ ಪತಿ ಸಾಹಸಕ್ಕೆ ಕೈ ಹಾಕಿದ್ದು, ಬಸ್ಸೊಂದನ್ನು ಕದ್ದು ಪತ್ನಿಯ ಮನೆಯ ದಾರಿ ಹಿಡಿದಿದ್ದಾನೆ. 30 ವರ್ಷ ವಯಸ್ಸಿನ ಡಿನೂಪ್ ಈ ಸಾಹಸಕ್ಕೆ ಕೈ ಹಾಕಿದ ಪತಿಯಾಗಿದ್ದು, ಶನಿವಾರ ತನ್ನ ಪತ್ನಿಯ ಮನೆಗೆ ತೆರಳಲು ಕೋಝಿಕೋಡ್ ಬಳಿ...