ದುಬೈ: ಕೇರಳದ ಮೂಲದ ವ್ಯಕ್ತಿಯೊಬ್ಬರಿಗೆ ಲಕ್ಕಿ ಡ್ರಾದಲ್ಲಿ ಭರ್ಜರಿ ಬಹುಮಾನ ಸಿಕ್ಕಿದ್ದು, ಒಂದೇ ಟಿಕೆಟ್ ನಲ್ಲಿ ಅವರು 7 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಅಬುದಾಬಿಯಲ್ಲಿ ನೆಲೆಸಿರುವ ಕೇರಳದ ಎರ್ನಾಕುಲಂ ಮೂಲದ ಸೂರಜ್ ಅನೀದ್ (35) ಈ ಅದೃಷ್ಟವಂತ ಯುವಕ. ಜನವರಿ 20ರಂದು ಅವರು ಆನ್ ಲೈನ್ ಮೂಲಕ ಟಿಕೆಟ್ ಖರೀದಿ ಮಾಡಿದ್ದರು. ಸೂ...