ಕಾಸರಗೋಡು: ಕರ್ನಾಟಕದಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗಿದ್ದರೂ ಕೇರಳದಲ್ಲಿ ಇನ್ನೂ ಲಾಕ್ ಡೌನ್ ಸಡಿಲಿಕೆ ಆಗಿಲ್ಲ. ಕಾಸರಗೋಡಿನಲ್ಲಿ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಐಷಾರಾಮಿ ಮದುವೆಗೆ ಕೇರಳ ಪೊಲೀಸರು ದಾಳಿ ನಡೆಸಿದ್ದು, ಮದುವೆಯಲ್ಲಿ ಭಾಗವಹಿಸಿದವರ ಮೇಲೆ ಕೇಸು ಜಡಿದಿದ್ದಾರೆ. ಇಲ್ಲಿನ ಮಾಧುರ್ ಕೊಲ್ಲಂಕಣಂನ ನಕ್ಷತ್ರ ರೆಸಾರ್ಟ್ ನಲ್ಲ...