ಲಕ್ನೋ: ಕೊರೊನಾ ಮಹಾಮಾರಿಯನ್ನು ನಿರ್ಲಕ್ಷ್ಯಿಸಿದ ಬಿಜೆಪಿ ಹಾಲಿ ಶಾಸಕ ಕೇಸರ್ ಸಿಂಗ್ ಗಂಗ್ವಾರ್ ಕೊರೊನಾಕ್ಕೆ ಬಲಿಯಾಗಿದ್ದು, ಇತ್ತೀಚೆಗೆ ಅವರು ಕೊವಿಡ್ ವಿಚಾರವಾಗಿ ನೀಡಿದ್ದ ನಿರ್ಲಕ್ಷ್ಯದ ಹೇಳಿಕೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಉತ್ತರೊ್ರದೇಶದ ನವಾಬ್ ಗಂಜ್ ಕ್ಷೇತ್...