ಕೆಜಿಎಫ್ ಕಾಲಘಟ್ಟದ ಪತ್ರಿಕೆಯೊಂದರ ಪುಟವನ್ನು ಚಿತ್ರತಂಡ ಹಂಚಿಕೊಂಡಿದ್ದು, ಇದರಿಂದಾಗಿ ಕೆಜಿಎಫ್ ಚಾಪ್ಟರ್ 2 ಮತ್ತಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಕೆಜಿಎಫ್ ಚಿತ್ರದ ನಾಯಕ ಅಥವಾ ಖಳನಾಯಕ ರಾಕಿ ಭಾಯ್ ಅವರ ಬಗ್ಗೆ ಕೆಜಿಎಫ್ ಟೈಮ್ಸ್ ನಲ್ಲಿ ಬಂದಿರುವ ವರದಿಯ ತುಣುಕನ್ನು ಚಿತ್ರ ತಂಡ ಹಂಚಿಕೊಂಡಿದೆ. ಕೆಜಿಎಫ್ ಟೈಮ್ಸ್ ನಲ್ಲಿ ರಾಕಿ ಬಾಯ್...