ರಂಝಾನ್ ಉಪವಾಸ ಈಗಾಗಲೇ ಆರಂಭವಾಗಿದೆ. ಮುಸಲ್ಮಾನರು ಚಾಚೂ ತಪ್ಪದೇ ಈ ತಿಂಗಳಲ್ಲಿ ಉಪವಾಸವನ್ನು ಆಚರಿಸುತ್ತಾರೆ. ಒಂದೆಡೆ ಬಿಸಿಲು ತಾಪ, ಇನ್ನೊಂದೆಡೆ ಉಪವಾಸ. ಇಂತಹ ಕಠಿಣ ಸ್ಥಿತಿಯಲ್ಲಿ ಮುಸಲ್ಮಾನರು ಶ್ರದ್ಧೆಯಿಂದ ಉಪವಾಸ ಆಚರಿಸುತ್ತಾರೆ. ಉಪವಾಸದ ಬಿಡಲು ಮುಸಲ್ಮಾನರು ಹೆಚ್ಚಾಗಿ ಖರ್ಜೂರವನ್ನು ತಿನ್ನುತ್ತಾರೆ. ಖರ್ಜೂರವು ಸುಸ್ತು ಹೋಗಲಾ...