ಅಹಮದಾಬಾದ್: ಗುಜರಾತ್ ಮಾದರಿ ಅಂದ್ರೆ 4 ಲಕ್ಷ ಕೊವಿಡ್ ಸಾವುಗಳು ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚುಚ್ಚಿದ್ದು, ಬಿಜೆಪಿಯು 6 ವರ್ಷಗಳಲ್ಲಿ ಮೂರು ಸಿಎಂಗಳನ್ನು ಬದಲಿಸಿದೆ. ಇದರ ಅರ್ಥ ಸಿಎಂಗಳು ಕೆಲಸ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂಬ ...