ಕೊಪ್ಪಳ: ವಯೋ ವೃದ್ಧೆ ತಾಯಿಯ ಕೈಗೆ ಸಿಮ್ ಇಲ್ಲದ ಮೊಬೈಲ್ ಕೊಟ್ಟು, ಈಗ ಬರುತ್ತೇನೆ ಇಲ್ಲೇ ನಿಲ್ಲು ಎಂದು ಹೇಳಿ ಹೋದ ಮಗ ತಿರುಗಿ ಬರಲಿಲ್ಲ. ಇತ್ತ ಮಗ ಈಗ ಬರುತ್ತಾನೆ ಅಂತ ಕಾದು ಕುಳಿತ ತಾಯಿ ಮಗ ಗಂಟೆಗಳು ಕಳೆದರೂ ಮರಳದೇ ಇರುವುದನ್ನು ಕಂಡು ಕಂಗಾಲಾಗಿದ್ದಾಳೆ. ಇಂತಹದ್ದೊಂದು ಅಮಾನವೀಯ ಘಟನೆ ನಡೆದಿರುವುದು ಕೊಪ್ಪಳ ತಾಲೂಕಿನ ಹುಲಿಗಿ ಗ್ರ...