ಮಂಗಳೂರು: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಲಾಗಿದ್ದ “ವ್ಯಾಕ್ಸಿನ್ ಮಾರಕವಲ್ಲ, ಪೂರಕ” ಎಂಬ ಜನ ಜಾಗೃತಿ ಅಂತರ್ಜಾಲ ಅಭಿಯಾನ ನಿನ್ನೆ ಸಮಾರೋಪಗೊಂಡಿದೆ. ವ್ಯಾಪಕವಾಗಿ ಹರಡುತ್ತಿರುವ ಕೊರೊನ ವೈರಸನ್ನು ತಡಗಟ್ಟಲು ಸೂಕ್ತ ಪರಿಹಾರ ವ್ಯಾಕ್ಸಿನ್ ಆಗಿದೆ. ಆದರೆ ಇಂದು ಜನರು ...