7 ವರ್ಷಗಳ ಹಿಂದೆ ಕೊಲೆಯಾಗಿದ್ದವಳು ವಾಪಸ್ ಬಂದ್ಳು… ಕೊಲೆ ಮಾಡಿದವನು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಇದೀಗ ಈತ ನಿರಾಪರಾಧಿ ಎಂದು ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಹೌದು…! ಈ ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಅಪ್ರಾಪ್ತೆಯಾಗಿದ್ದ ವೇಳೆ ಯುವತಿ ನಾಪತ್ತೆಯಾಗಿದ್ದಳು. ಆಕೆಯ ಶವ ಆಗ್ರಾದಲ್ಲಿ ಪತ್ತೆಯಾಗಿತ್ತ...