ಕೊಚ್ಚಿ: ವಿಧಾನಸಭಾ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ತೆರಳಿದ್ದ 16 ವರ್ಷದ ಬಾಲಕನ ಮೇಲೆ ಕಾಂಗ್ರೆಸ್ ಮುಖಂಡರೋರ್ವರ ಕಾರು ಚಾಲಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. . ಎರ್ನಾಕುಲಂ ನಗರದಲ್ಲಿ ನಡೆದ ಕಾರ್ಯಕ್ರಮದ ಬಳಿಕ ನಗರದ ಬಾರ್ ನಲ್ಲಿ ಬಾಲಕನಿಗೆ ಮದ್ಯ ಕುಡಿಸಲಾಗಿದೆ....