ಕಾಂಚೀಪುರಂ: ಹ್ಯುಂಡೈ ಉದ್ಯೋಗಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ, ಆತನ ಶವವನ್ನು ಕಬ್ಬಿಣದ ಬ್ಯಾರೆಲ್ ನಲ್ಲಿ ಇರಿಸಿ, ಅದರ ಬಾಯಿಯನ್ನು ಕಾಂಕ್ರೀಟ್ ಹಾಕಿ ಮುಚ್ಚಿ ಬಾವಿಗೆ ಎಸೆದ ಘಟನೆ ನಡೆದಿದ್ದು, ಈ ಘಟನೆಯ ಬೆನ್ನಲ್ಲೇ ಹತ್ಯೆಗೀಡಾದ ಹ್ಯುಂಡೈ ಉದ್ಯೋಗಿಯ ಅಕ್ರಮ ಸಂಬಂಧ ಸೇರಿದಂತೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಹ್ಯುಂಡೈನ ಶ್...