ಕೋಲಾರ: ಹೆತ್ತ ತಾಯಿಯನ್ನು ಹತ್ಯೆ ಮಾಡಿದ್ದ ತಂದೆಯನ್ನು ಮಗನೇ ಹತ್ಯೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದ್ದು, 15 ವರ್ಷಗಳ ಹಿಂದೆ ತಾಯಿಯನ್ನು ಕೊಂದು ಸೆರೆ ವಾಸದ ಬಳಿಕ ಮನೆಗೆ ಬಂದಿದ್ದ ತಂದೆಯನ್ನು ಮಗನೇ ಹತ್ಯೆ ಮಾಡಿದ್ದಾನೆ. ಕೋಲಾರ ಜಿಲ್ಲೆಯ ಕೆಜಿಎಫ್ ಪಟ್ಟಣದ ಮಾರಿಕುಪ್ಪಂನ ನಿವಾಸಿ 52 ವರ್ಷ ವಯಸ್ಸಿನ ರಾಜೇಂದ್ರ ಹತ್ಯೆಗೀಡಾದ ...