ತ್ರಿಶ್ಶ್ಯೂರ್: ಮಲೆಯಾಳಂ ಹಾಸ್ಯ ನಟ ಕೊಲ್ಲಂ ಸುಧಿ(39) ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಇವರ ಜೊತೆಗಿದ್ದ ಕಿರುತೆರೆ ತಾರೆಯರಾದ ಬಿನು ಅಡಿಮಲಿ, ಉಲ್ಲಾಸ್ ಆರೂರ್ ಮತ್ತು ಮಹೇಶ್ ಎಂಬವರು ಗಾಯಗೊಂಡಿದ್ದಾರೆ. ಕೋಝಿಕ್ಕೋಡ್ ನಲ್ಲಿ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮ ಮುಗಿಸಿ ವಡಕರದಿಂದ ಹಿಂದಿರುಗುತ್ತಿದ್ದ ವೇಳೆ ಕಯ್ಪಮಂಗಲಂ ಪಣಾ...