ಪುತ್ತೂರು: ಕೊವಿಡ್ ಆರ್ಥಿಕ ಸಂಕಷ್ಟದ ನಡುವೆಯೇ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುತ್ತೂರಿನಲ್ಲಿ ಸರಣಿ ಅಂಗಡಿ ಕಳ್ಳತನ ನಡೆಸಲಾಗಿದ್ದು, ಉಪ್ಪಿನಂಗಡಿ ಪುತ್ತೂರು ರಸ್ತೆಯ ಕೃಷ್ಣ ನಗರ ಚರ್ಚ್ ಬಳಿಯ ಅಂಗಡಿಗಳಲ್ಲಿ ಕಳವು ನಡೆದಿರುವ ವಿಚಾರ ಇಂದು ಬೆಳಕಿಗೆ ಬಂದಿದೆ. ಕೃಷ್ಣನಗರದಲ್ಲಿರುವ ಗೋಪಾಲ ಎಂಬವರಿಗೆ ಸೇರಿದ ಅಂಗಡಿಯ ಪಕ್ಕದಲ್ಲಿ...