ಉಡುಪಿ: ಸಾರಿಗೆ ನೌಕರರ ಪ್ರತಿಭಟನೆ ಇದ್ದರೂ ತನ್ನನ್ನು ಬಲವಂತವಾಗಿ ಕೆಲಸ ಮಾಡುವಂತೆ ಕೆಎಸ್ಸಾರ್ಟಿಸಿ ಮ್ಯಾನೇಜರ್ ಲಾಕ್ ಮಾಡಿದ್ದಾರೆ ಎಂದು ಕೆಎಸ್ಸಾರ್ಟಿಸಿ ಮೆಕ್ಯಾನಿಕ್ ವೋರ್ವ ಆರೋಪಿಸಿದ್ದಾರೆ. ನನಗೆ ಕೆಎಸ್ಸಾರ್ಟಿಸಿ ಬಿಟ್ಟರೆ ಬೇರೆ ಗತಿ ಇಲ್ಲ. ಹಾಗಾಗಿ ನಾನು ಭಯಬಿದ್ದು ನಿಂತಿದ್ದೇನೆ. ಇಲ್ಲಿ ಯಾರು ಕೂಡ ಕೆಲಸ ಮಾಡುತ್ತಿಲ್ಲ. ಆದರ...