ತುಮಕೂರು: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ “ನಿಖಿಲ್ ಎಲ್ಲಿದ್ಯಪ್ಪಾ…” ಎಂಬ ಕುಮಾರಸ್ವಾಮಿ ಅವರ ಡೈಲಾಗ್ ವೈರಲ್ ಆಗಿತ್ತು. ಇದೀಗ “ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ” ಎಂಬ ಡೈಲಾಗ್ ವೈರಲ್ ಆಗಿದೆ. ಮಾಧ್ಯಮಗಳ ಜೊತೆಗೆ ಮಾತಿಗೆ ನಿಂತ ಕುಮಾರಸ್ವಾಮಿ ಪಂಚಿಂಗ್ ಡೈಲಾಗ್ ಹೊಡೆದರು. ಹಾಸನದಿಂದ ಬೆಂಗಳೂರಿಗೆ ತೆರಳುವ ಮಾರ್...