ಕುಂದಾಪುರ: ಸರಣಿ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಕುಂಭಾಶಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ಮಧ್ಯಾಹ್ನ ವೇಳೆ ನಡೆದಿದೆ. ಕಾರು, ಬೈಕ್ ಮತ್ತು ಬಸ್ಗಳ ಮಧ್ಯೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಸ್ಕೂಟರ್ ಸವಾರ ಕುಂಭಾಶಿ ಹೊಳೆಕಟ್ಟು ಸಮೀಪದ ನಿವಾಸಿ ಪ್ರಶಾಂತ್ ಪೂಜಾರಿ(25) ಎಂಬವರು ಮೃತಪಟ್ಟಿದ್ದಾರೆ. ಸಹಸವಾರ ವಿಘ್ನೇಶ...