ಕುಣಿಗಲ್: ಸರಗಳ್ಳತನಕ್ಕಾಗಿ ಕಳ್ಳರು ನಡೆಸಿದ ಕೃತ್ಯದಿಂದ ಮಹಿಳೆಯ ಪ್ರಾಣವೇ ಹಾರಿ ಹೋಗಿದ್ದು, ತವರಿನಿಂದ ಗಂಡನ ಮನೆಗೆ ಬರುತ್ತಿದ್ದ ಮಹಿಳೆಯ ಮೇಲೆ ಸರಗಳ್ಳರು ಏಕಾಏಕಿ ದಾಳಿ ನಡೆಸಿದ್ದು, ಈ ವೇಳೆ ಈ ದುರ್ಘಟನೆ ನಡೆದಿದೆ. 38 ವರ್ಷ ವಯಸ್ಸಿನ ವಸಂತಾ ಎಂಬವರು ಮೃತಪಟ್ಟವರಾಗಿದ್ದು, ಲಾಕ್ ಡೌನ್ ಗೂ ಮೊದಲು ಅವರು ತಾಲೂಕಿನ ಹಂದಲಗೆರೆಯ ತಮ್ಮ...