ಚಿತ್ರದುರ್ಗ: ಅಕಾಲಿಕ ಮಳೆಗೆ ನನೆದಿದ್ದ ಕುರಿಗಳು ಒಂದರ ಹಿಂದೊಂದರಂತೆ ಸಾವನ್ನಪ್ಪಿದ್ದು, ಸುಮಾರು 250 ಕುರಿಗಳು ಸಾವಿಗೀಡಾಗಿವೆ. ಕುರಿಗಳ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಕುರಿಗಳು ಯಾವ ಕಾರಣಕ್ಕೆ ಸಾವನ್ನಪ್ಪುತ್ತಿವೆ ಎನ್ನುವುದು ಇನನೂ ತಿಳಿದು ಬಂದಿಲ್ಲ. ತುಮಕೂರು ಜಿಲ್ಲೆಯ ಶಿರ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದ ಕ...