ತಿರುವನಂತಪುರಂ: ಕೇರಳ ಸರ್ಕಾರ ಕಳೆದ ವಾರ ನಡೆಸಿದ್ದ ಪ್ರಾಥಮಿಕ ಸಾಕ್ಷರತೆ ಪರೀಕ್ಷೆಯಲ್ಲಿ 104 ವರ್ಷ ವಯಸ್ಸಿನ ಕುಟ್ಟಿಯಮ್ಮ ಅವರು 100 ಅಂಕದಲ್ಲಿ 89 ಅಂಕವನ್ನು ಗಳಿಸಿದ್ದು, ಇದೀಗ ಕುಟ್ಟಿಯಮ್ಮನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಕೇರಳ ರಾಜ್ಯ ಸಾಕ್ಷರತಾ ಮಿಷನ್ ನ ವಿದ್ಯಾರ್ಥಿಗಳ ಪ್ರಾಥಮಿಕ ಜ್ಞಾನ ಪರೀಕ್ಷಿಸಲು ನಡೆಸಿದ ಮ...