ರಾಮ್ ಪುರ್: ಸ್ವಯಂವರ ಎನ್ನುವುದನ್ನು ಕೇಳಿದ್ದೇವೆ. ಆದರೆ ಲಕ್ಕಿ ಡ್ರಾ ವರ ಅಂತ ಯಾರು ಕೇಳಿರಲಿಕ್ಕಿಲ್ಲ. ಆದರೆ ಯಾವಾಗಲೂ ಅಚ್ಚರಿಯ ಸುದ್ದಿಗಳಿಗೆ ಹೆಸರಾಗುತ್ತಿರುವ ಉತ್ತರಪ್ರದೇಶದಲ್ಲೊಂದು ಇಂತಹ ಘಟನೆ ನಡೆದಿದೆ. ನಾಲ್ವರು ಯುವಕರು ಒಂದೇ ಯುವತಿಯನ್ನು ಇಷ್ಟಪಟ್ಟಿದ್ದಾರೆ. ಇದರಿಂದಾಗಿ ವಧುವನ್ನು ಯಾರಿಗೆ ಮದುವೆ ಮಾಡಿಕೊಡುವುದು ಎನ್ನು...