ಸೋಡಾ ಹಾಗೂ ಲಿಂಬೆರಸಕ್ಕೆ ಉಪ್ಪು ಸೇರಿಸಿದ ಜ್ಯೂಸ್ ಎಂದರೆ ಎಲ್ಲರಿಗೂ ಇಷ್ಟ. ಎಷ್ಟೇ ಸುಸ್ತಾಗಿ ಬಂದಿದ್ದರೂ, ಈ ಪಾನೀಯ ಸೇವಿಸಿದರೆ ಸಾಕು, ಕೆಲವೇ ಸಮಯದಲ್ಲಿ ವ್ಯಕ್ತಿಯ ದಣಿವು ಆರುತ್ತದೆ. ಆದರೆ, ಅತೀಯಾಗಿ ಉಪ್ಪು ಸೇರಿಸಿದ ಲಿಂಬೆ ಸೋಡಾ ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಲೆಮೆನ್ ಸೋಡಾವನ್ನು ಅತೀ ಹೆಚ...