ನವದೆಹಲಿ: ಡಿಜಿಟಲ್ ವಿಷಯವನ್ನು ನಿಯಂತ್ರಿಸುವಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಒಟಿಟಿ ಫ್ಲಾಟ್ ಫಾರ್ಮ್ ಗಳಾದ ನೆಟ್ ಫ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋಗಳು ಮತ್ತು ಹಾಟ್ ಸ್ಟಾರ್ ಹಾಗೂ ಆನ್ ಲೈನ್ ಸುದ್ದಿ ಸೇರಿದಂತೆ ಡಿಜಿಟಲ್ ನಿಯಂತ್ರಣಕ್ಕೆ ಮುಂದಾಗಿದೆ. ಸುದ್ದಿ ವೆಬ್ ಸೈಟ್ ಗಳು ತಮ್ಮನ...