ಬೆಂಗಳೂರು: ಕಾರು ತಡೆದಿದ್ದಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ಪೊಲೀಸರೊಂದಿಗೆ ರೇಗಾಡಿದ ಘಟನೆ ನಡೆದಿದ್ದು, ಆದರೆ ಪ್ರಭಾವಕ್ಕೆ ಮಣಿಯದ ಪೊಲೀಸರು ತಮ್ಮ ಕರ್ತವ್ಯವನ್ನು ಮಾಡಿದ್ದು, 10 ಸಾವಿರ ದಂಡ ವಿಧಿಸಿದ್ದಾರೆ. ವರದಿಗಳ ಪ್ರಕಾರ, ವೇಗವಾಗಿ ಬರುತ್ತಿದ್ದ ಬಿಎಂಡಬ್ಲ್ಯು ಕಾರ್ ನ್ನು ನೋಡಿದ ಎಸಿಪಿ ಕೈ ಅಡ್ಡಗಟ್ಟಿದ್ದಾ...