ನವದೆಹಲಿ: ಇಂಟರ್ ನೆಟ್ ನಲ್ಲಿ ಹಣಗಳಿಸಲು ಶಿಕ್ಷಕನೋರ್ವ ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಂಡ ಘಟನೆ ನಡೆದಿದ್ದು, ಆನ್ ಲೈನ್ ನಲ್ಲಿ ಚಾಲೆಂಜ್ ಹಾಕುವ ಮೂಲಕ ಹಣಗಳಿಸುವ ಉದ್ದೇಶದಿಂದ ಶಿಕ್ಷಕ ಈ ಕೆಲಸಕ್ಕೆ ಕೈಹಾಕಿದ್ದಾನೆ. ಯೂಟ್ಯೂಬ್ ವಿಡಿಯೋ ನೋಡಿ ಈ ರೀತಿಯ ಕೆಲಸಕ್ಕೆ ಶಿಕ್ಷಕ ಕೈ ಹಾಕಿದ್ದಾನೆ. ತನ್ನ ಪೂರ್ಣ ಒಪ್ಪಿಗೆಯೊಂದಿಗೆ ರೂಮ್ ಮೇ...