ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ಶವ ಪರೀಕ್ಷೆ ತಂತ್ರಜ್ಞರು, ಚಿತ್ರ ವಿಚಿತ್ರ ಸಂಗತಿಗಳನ್ನು ಕಂಡುಕೊಳ್ಳುವುದು ಸಾಮಾನ್ಯ. ಆದರೆ ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ಮೃತದೇಹದಿಂದ ಜೀವಂತ ಹಾವೊಂದು ಹೊರ ಬಂದಿದ್ದು, ಶವ ಪರೀಕ್ಷೆ ತಂತ್ರಜ್ಞೆ ಸ್ಥಳದಿಂದ ಕಿರುಚಿಕೊಂಡು ಓಡಿದ ಘಟನೆ ನಡೆದಿದೆ. ಘಟನೆಯ ಬಗ...