ವಿಶ್ವದಲ್ಲೇ ಅತೀ ಉದ್ದದ ಕಿವಿಯ ಮೇಕೆ ಮರಿಯೊಂದು ಇದೀಗ ವಿಶ್ವದ ಗಮನ ಸೆಳೆದಿದ್ದು, ಇದರ ಕಿವಿ 46 ಸೆಂ.ಮೀ. ಉದ್ದವಾಗಿದ್ದು, ಉದ್ದದ ಕಿವಿಹೊಂದಿರುವ ಮೇಕೆ ಎಂದು ವಿಶ್ವ ದಾಖಲೆ ಬರೆಯಲು ಮುಂದಾಗಿದೆ. ಪಾಕಿಸ್ತಾನದ ಕರಾಚಿಯಲ್ಲಿರುವ ಈ ಮೇಕೆ ಮರಿ ಜೂನ್ 5ರಂದು ಜನಿಸಿದ್ದು, ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಬಿಟ್ಟಿದೆ. ಈ ಮೇಕೆ ಸಾಮಾಜಿ...