ಮೈಸೂರು: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಇಬ್ಬರ ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಈ ಇಬ್ಬರ ಅಂಗಾಂಗ ದಾನದಿಂದ ಒಟ್ಟು 14 ಮಂದಿಯ ಜೀವವನ್ನು ಉಳಿಸಲಾಗಿದ್ದು, ಅಪಘಾತಕ್ಕೀಡಾದವರು ತಮ್ಮ ಜೀವನದ ಕೊನೆಯ ಘಳಿಗೆಯಲ್ಲಿ 14 ಮಂದಿಯ ಜೀವನಕ್ಕೆ ಬೆಳಕಾಗಿದ್ದಾರೆ. ಹುಣಸೂರು ಮೂಲದ 40 ವರ್ಷ ವಯಸ್ಸಿನ ಲಾರೆನ್ಸ್ ಹಾಗೂ ಕುಶಾಲ ನಗರ ಮೂ...