ತಿರುವನಂತಪುರಂ: ಚಾಲಕನೊಬ್ಬ ಲಾರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುವನಂತಪುರ ಕಝಕೂಟಂನಲ್ಲಿ ನಡೆದಿದೆ. ಲಾರಿ ಚಾಲಕ ಪತ್ತನಂತಿಟ್ಟ ಮೂಲದ ಸುಜಿತ್ (31)ಎಂದು ಗುರುತಿಸಲಾಗಿದೆ. ಕಿನ್ಫ್ರಾ ಫಿಲ್ಮ್ ಪಾರ್ಕ್ ಬಳಿ ಲಾರಿಯ ಒಂದು ಬದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಕಝಕೂಟಂ ಪೊಲೀ...