ಅತಿಯಾದ ತೂಕ ಹೊಂದಿದ ದೇಹ ನಮ್ಮಲ್ಲಿ ನಾನಾ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಮಾತ್ರವಲ್ಲದೇ ನಮ್ಮ ದೇಹದ ಅಂದವನ್ನೂ ಇದು ಕಳೆಗುಂದಿಸುತ್ತದೆ. ಬಹುತೇಕ ಜನರು ತೂಕವನ್ನು ಇಳಿಸಿಕೊಳ್ಳಲು ಊಟವನ್ನು ತ್ಯಜಿಸುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಬೇರೆಯೇ ಆರೋಗ್ಯ ಸಮಸ್ಯೆಗಳು ಉಂಟಾಗ ಬಹುದು. ಜೀರಿಗೆ: ನಮ್ಮ ದೇಹದ ತೂಕವನ್ನು ಇಳಿಸಲು ಜೀ...