ಕೊಲ್ಲಂ: ಕ್ರೈಸ್ತ ಸನ್ಯಾಸಿನಿಯೋರ್ವರ ಮೃತದೇಹವು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಹೇಳಲಾಗಿದೆ. ಸಾವಿಗೀಡಾಗಿರುವ ಕ್ರೈಸ್ತ ಸನ್ಯಾಸಿನಿ ಬರೆದಿರುವುದು ಎನ್ನಲಾಗಿರುವ ಡೆತ್ ನೋಟ್ ವೊಂದು ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕರುಣಗಪ್ಪಳ್ಳಿ ಪಾವುಂಬಾ ಮೂಲದ 42 ವರ್ಷ ವಯಸ್ಸಿನ...