ಆಂಧ್ರಪ್ರದೇಶ: ಮೊನ್ನೆಯಷ್ಟೇ ತಮ್ಮ ಇಬ್ಬರು ಮಕ್ಕಳನ್ನು ಮಧ್ಯರಾತ್ರಿ ಬೆತ್ತಲೆಗೊಳಿಸಿ ಹತ್ಯೆ ಮಾಡಿದ್ದ ದಂಪತಿ ಪ್ರಕರಣ ಹಸಿಯಾಗಿರುವಂತೆಯೇ ಇದರ ನಡುವೆ ಇನ್ನೊಂದು ಇಂತಹದ್ದೇ ವಿಚಿತ್ರ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಒಂದರ ಹಿಂದೊಂದರಂತೆ ಮೌಢ್ಯತೆಯ ಪರಮಾವಧಿ ಎಂಬಂತೆ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿವೆ. ಗಂಗ...