ಮಧ್ಯಪ್ರದೇಶ: ತಂಗಿಯ ಸಾವಿನಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂಗಿಯ ಚಿತೆಗೆ ಹಾರಿದ 21 ವರ್ಷದ ಯುವಕ ತೀವ್ರ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಮಜ್ಗವಾನ್ ಗ್ರಾಮದ ಬಾವಿಯೊಂದರಲ್ಲಿ ಜ್ಯೋತಿ ದಾಗಾ ಎಂಬ ಬಾಲಕಿ ಬಿದ್ದು ಸಾವನ್ನಪ್ಪಿದ್ದಳು. ಅಂದೇ ಅಂತ್ಯಸಂಸ್ಕಾರ ಕ...