ತನ್ನ ಪತ್ನಿಗೆ ದಿನಾಲೂ ಡ್ರಗ್ಸ್ ನೀಡಿ ಆಕೆಯನ್ನು ಮಲಗಿಸಿ ಆ ಸಮಯದಲ್ಲಿ ಸ್ನೇಹಿತರನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿಸಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಫ್ರಾನ್ಸ್ನಲ್ಲಿ ನಡೆದಿದೆ. ಈ ವ್ಯಕ್ತಿಯು ಇದುವರೆಗೆ 51 ವಿಡಿಯೋಗಳನ್ನು ಮಾಡಿದ್ದಾನೆ. ಈ ಅಭ್ಯಾಸವನ್ನು ಕಳೆದ 10 ವರ್ಷಗಳಿಂದ ಆತ ಮುಂದುವರ...
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಟ್ಟಾಗಿವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ. ತಮ್ಮ ಪಕ್ಷದ "ಭಾರತ್ ಜೋಡೋ" ಸಿದ್ಧಾಂತ ಮತ್ತು ಬಿಜೆಪಿಯ 'ಭಾರತ್ ತೋಡೋ' ಚಿಂತನೆಯ ನಡುವೆ ಯುದ್ಧ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇ...
ಬೆಂಗಳೂರು ಪಶ್ಚಿಮ ವಿಭಾಗ ಕೆಂಗೇರಿ ಅನ್ನಪೂರ್ಣೀಶ್ವರಿನಗರ ಪೊಲೀಸ್ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎರಡು ಗಂಟೆಯೊಳಗೆ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಕಳೆದ 21 ರ ರಾತ್ರಿ ಸುಮಾರು 11:30ಗೆ ಶ್ರೀಗಂಧಕಾವಲಿನ ಆರೋಗ್ಯ ಬಡಾವಣೆಯ 6ನೇ ಎ ಕ್ರಾಸ್ ಮತ್ತು 4ನೇ ಮೈನ್, ಜಂಕ್ಷನ್ ನಲ್ಲಿ ವಿಜಯಕುಮಾರ್ ...
ವಾಷಿಂಗ್ಟನ್: ಶತಮಾನಗಳಷ್ಟು ಹಳೆಯದಾದ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ತೆರಳಿದ್ದ ಸಬ್ ಮೇರಿನ್ ಆಳ ಸಮುದ್ರದಲ್ಲಿ ಸ್ಟೋಟಗೊಂಡು ಸಬ್ ಮೇರಿನ್ ಪರಿಣತ ಸೇರಿದಂತೆ ಐವರು ಶ್ರೀಮಂತ ಪ್ರವಾಸಿಗರು ದುರಂತ ಸಾವಿಗೀಡಾಗಿದ್ದಾರೆ. ಟೈಟಾನಿಕ್ ಹಡಗು ನೋಡಲು ತೆರಳಿದ್ದ ಸಬ್ ಮೇರಿನ್ ನಾಪತ್ತೆಯಾದ ಬಳಿಕ ಅದರ ಅವಶೇಷಗಳು ಲಭ್ಯವಾಗಿದ್ದು, ...
ಚಿಕ್ಕಮಗಳೂರು: ನಿಧಿಗಾಗಿ ದುಷ್ಕರ್ಮಿಗಳು 15 ಅಡಿ ಅಗಲ, 25 ಅಡಿ ಆಳ ಗುಂಡಿ ತೋಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಣೂರು ಸಮೀಪದ ಕೆಸರಿಕೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿರ್ಜನ ಪ್ರದೇಶದಲ್ಲಿ ನಿಧಿಗಾಗಿ ಶೋಧ ನಡೆಸಲಾಗಿದೆ. 25 ಅಡಿಯಷ್ಟು ಆಳದ ಗುಂಡಿ ತೋಡಿ ನಿಧಿಗಾಗಿ ಶೋಧ ನಡೆಸಲಾಗಿದೆ. ಗ್ರಾಮದಲ್ಲಿ ನಿಧಿಗಾಗಿ ಶೋಧ ನಡೆದ ಹಿನ್ನೆಲ...
ಪಾಟ್ನಾದಲ್ಲಿಂದು ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರದರ್ಶನಕ್ಕೆ ಮುಂಚಿತವಾಗಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಆಯೋಜಿಸಿರುವ ಸಭೆ ಬಗ್ಗೆ ಕಿಡಿಕಾರಿದ್ದಾರೆ. 2024 ರಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಸಿದ್ಧರಿರುವ ಪಕ್ಷಗಳನ್ನು ನಾವು ಆಹ್ವಾನಿಸಿದ್ದೇವೆ ಎಂದು ಜೆಡಿಯು ಮುಖ್ಯ ವಕ್ತಾರ ಕೆ.ಸಿ.ತ್ಯಾ...
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಕಾರ್ಯತಂತ್ರವನ್ನು ರೂಪಿಸಲು ದೇಶದ ವಿರೋಧ ಪಕ್ಷಗಳ ನಾಯಕರು ಪಾಟ್ನಾದಲ್ಲಿಂದು ಸಭೆ ಸೇರಲು ಸಜ್ಜಾಗಿದ್ದಾರೆ. ಇಂದಿರಾ ಗಾಂಧಿಯವರ ಬಹುಮತದ ಸರ್ಕಾರವನ್ನು ಉರುಳಿಸಿದ ಜಯಪ್ರಕಾಶ್ ನಾರಾಯಣ್ ಅವರ 1974 ರ ಸಂಪೂರ್ಣ ಕ್ರಾಂತಿಯ ಕರೆಯನ್ನು ಪ್ರತಿನಿಧಿಸುವುದರಿಂದ ಪ್ರತಿಪಕ್ಷಗಳು ಪಾಟ್ನಾವ...
ಬಾಹ್ಯಾಕಾಶ ಅನ್ವೇಷಣೆಯ ಹಿನ್ನೆಲೆಯಲ್ಲಿ ಮಹತ್ವದ ಆರ್ಟೆಮೆಸ್ ಒಪ್ಪಂದಕ್ಕೆ ಅಮೆರಿಕದಲ್ಲಿ ಭಾರತ ಸಹಿ ಹಾಕಿದೆ. ಮುಂದಿನ ವರ್ಷದ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಜಂಟಿ ಕಾರ್ಯಾಚರಣೆಗೆ ಅಮೆರಿಕದ ನಾಸಾ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜೊತೆಗೂಡಿ ಕೆಲಸ ಮಾಡಲಿವೆ. 2024ರಲ್ಲಿ ಮಾನವ ಸಹಿತ ಜಂಟಿ ಅಂತರಿಕ್ಷಯಾನ ಮಾಡಲಿವೆ. ಇ...
ಕಾಲಿವುಡ್ ರಂಗದಲ್ಲಿ ತಮ್ಮ ರ್ಯಾಪ್ ಸಾಂಗ್ ಗಳ ಮೂಲಕ ಮೋಡಿ ಮಾಡಿರುವ ತಮಿಳಿನ ರ್ಯಾಪರ್ ದೇವ್ ಆನಂದ್ ಅವರನ್ನ ಸಿನಿಮಾ ಸ್ಟೈಲಲ್ಲಿ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ ಘಟನೆ ನಡೆದಿದೆ. ಸಹೋದರ ಮಾಡಿದ ಸಾಲದ ಹಿನ್ನೆಲೆಯಲ್ಲಿ ಅಣ್ಣ ರ್ಯಾಪರ್ ದೇವ್ ಆನಂದ್ ನನ್ನು ಅಪಹರಣ ಮಾಡಿದ್ದಾರೆ. ದೇವ್ ಆನಂದ್ ಅವರು ಇತ್ತೀಚಿಗೆ ವಿಶ್ವ ಸಂಗೀತದ ...
ಅಮೆರಿಕ ಭೇಟಿಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಇದೇ ವೇಳೆ ಮಾತನಾಡಿದ ಉಭಯ ನಾಯಕರು, ಭಯೋತ್ಪಾದನೆ, ಮೂಲಭೂತವಾದದ ವಿರುದ್ಧ ಭಾರತ ಮತ್ತು ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ಹೋರಾಟ ನಡೆಸಲಿವೆ ಎಂದು ಹೇಳಿದರು. ಅಮ...