ಒಂದು ಮನೆಯ ನಾಲ್ಕು ಕೊಠಡಿಗಳು ತೆಲಂಗಾಣದಲ್ಲಿದ್ದರೆ, ಇನ್ನು ನಾಲ್ಕು ಕೊಠಡಿಗಳು ಮಹಾರಾಷ್ಟ್ರದಲ್ಲಿದೆ. ಇವರು ಅಡುಗೆ ಮಾಡಿಕೊಳ್ಳಲು ತೆಲಂಗಾಣದಲ್ಲಿರುವ ತಮ್ಮ ಕಿಚನ್ ಗೆ ಹೋಗ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು…! ಮಹಾರಾಷ್ಟ್ರ ಹಾಗೂ ತೆಲಂಗಾಣದ ಗಡಿ ಭಾಗವಾಗಿರುವ ಚಂದ್ರಪುರದ ಮಹಾರಾಜಗುಡ ಗ್ರಾಮದ ಮನೆಯೊಂದು ಅರ್ಧ ತೆಲಂಗಾಣ ರಾಜ...